hot flushes
ನಾಮವಾಚಕ

ಕಾವೇರಿಕೆ; ಮುಟ್ಟು ನಿಲ್ಲುವಾಗ, ಕೆಲವರಿಗೆ ಇದ್ದಕ್ಕಿದ್ದಂತೆ ಮುಖ ಕೆಂಪೇರಿ, ಬೆವತು, ದೇಹದಲ್ಲಿ ಕಾವು, ಉಷ್ಣತೆ ಉಂಟಾಗುವುದು.